Likes+351
ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ | |
---|---|
Original Title | ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ |
Author | ದಿ ಮಿಥಿಕ್ ಸೊಸೈಟಿ |
Publication date | 2023-02-03 |
Usage | Attribution-NoDerivatives 4.0 International![]() ![]() ![]() |
Topics | ಬೆಂಗಳೂರು ಇತಿಹಾಸ ವೈಭವ, The Mythic Society, ಬೆಂಗಳೂರು ಇತಿಹಾಸ ವೈಭವ ಸಂಚಯ, Inscription Stones of Bengaluru, ಅಕ್ಷರ ಭಂಡಾರ, ಕನ್ನಡ ಲಿಪಿ ಪುಸ್ತಕ, |
Collection | ServantsOfKnowledge, JaiGyan |
Language | Kannada |
Book Type | EBook |
Material Type | Book |
File Type | |
Downloadable | Yes |
Support | Mobile, Desktop, Tablet |
Scan Quality: | Best No watermark |
PDF Quality: | Good |
Availability | Yes |
Price | 0.00 |
Submitted By | Omshivaprakash |
Submit Date | |
ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ ಲೋಕಾರ್ಪಣೆ ಹಲವು ತಿಂಗಳುಗಳ ಶ್ರಮದ ಪ್ರತಿಫಲವಾಗಿ ಇಂದು ಸಾ.ಶ.1300-1400 ಕಾಲಘಟ್ಟದ ಕನ್ನಡ ಶಾಸನಗಳ ಲಿಪಿ ಆಧಾರಿತವಾದ “ಅಕ್ಷರ ಭಂಡಾರ – ಭಾಗ ೧” ಎಂಬ ಸಂಚಿಕೆಯು ಬಿಡುಗಡೆಯಾಗುತ್ತಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ. ದಿ ಮಿಥಿಕ್ ಸೊಸೈಟಿಯ ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನಾ ತಂಡವು ಸಾ.ಶ.1300-1400 ಕಾಲಘಟ್ಟದ ಶಾಸನಗಳ ಲಿಪಿಗಳನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನಕ್ಕೊಳಪಡಿಸಿ ಈ ಸಂಚಿಕೆಯನ್ನು ಹೊರತಂದಿದ್ದು, ಇದನ್ನು ಓದುಗರು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ. ಈ ಸಂಚಿಕೆಯು ಹೊರಬರಲು ನಮ್ಮ ತಂಡವು 3ಡಿ ಡಿಜಿಟಲ್ ಸಂರಕ್ಷಣೆ ಮಾಡಿದ ಶಾಸನಗಳೇ ಆಧಾರವಾಗಿದ್ದು, ಈ ಶಾಸನಗಳ ಲಿಪಿಗಳನ್ನು ಡಿಜಿಟಲ್ ರೂಪದಲ್ಲಿ ಯತಾವತ್ತಾಗಿ ಈ ಪುಸ್ತಕದಲ್ಲಿ ಅಳವಡಿಸಿದ್ದೇವೆ. ಇದರಿಂದ ಬೆಂಗಳೂರು ಪ್ರದೇಶದ ಕನ್ನಡ ಲಿಪಿಯ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಪಡೆಯಬಹುದು. ಉದಯ ಕುಮಾರ್ ಪಿ ಎಲ್ ಯೋಜನಾ ನಿರ್ದೇಶಕರು (ಗೌರವ) ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆ ದಿ ಮಿಥಿಕ್ ಸೊಸೈಟಿ ಬೆಂಗಳೂರು |

ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ – ದಿ ಮಿಥಿಕ್ ಸೊಸೈಟಿ
ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘ


ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ – ದಿ ಮಿಥಿಕ್ ಸೊಸೈಟಿ
ಅಕ್ಷರ ಭಂಡಾರ ಭಾಗ-೧ – ಸಾ.ಶ.1300-1400ರ ಕಾಲಘ
