ಕಾನನ ಡಿಸೆಂಬರ್ 2021
User Rating: Be the first one!
Added by: omshivaprakash
Added Date: 2022-10-21
Language: Kan
Subjects: ಮಾಸಿಕ ಪತ್ರಿಕೆ; ಕನ್ನಡ ಸಾಹಿತ್ಯ; ಕಾನನ ಸಂಚಯ; Kaanana Magazine; ವಿಜ್ಞಾನ ಸಾಹಿತ್ಯ; Magazine
Publishers: ವೈಲ್ಡ್ ಲೈಫ್ ಕನ್ಸರ್ವೆಷನ್ ಗ್ರೂಪ್
Collections: ServantsOfKnowledge, JaiGyan
Pages Count: 300
PPI Count: 300
PDF Count: 1
Total Size: 16.12 MB
PDF Size: 4.63 MB
Extensions: torrent, pdf, gz, html, zip
Year: 2021
Downloads: 30
Views: 80
Total Files: 15
Media Type: texts
Total Files: 7
TORRENT
kaanana december 2021 archive torrent
Last Modified: 2022-10-21 05:19:01
Download
Size: 3.10 KB
GZ
ಕಾನನ ಡಿಸೆಂಬರ್ 2021 hocr pageindex json g...json gz
Last Modified: 2022-10-21 05:17:54
Download
Size: 281 bytes
GZ
ಕಾನನ ಡಿಸೆಂಬರ್ 2021 hocr searchtext txt g... txt gz
Last Modified: 2022-10-21 05:18:30
Download
Size: 10.96 KB
Description
ಕನ್ನಡದ ಏಕೈಕ ವನ್ಯವಿಜ್ಞಾನ ಕುರಿತ ಇ-ಮಾಸಪತ್ರಿಕೆ ಕಾನನ. ಮಕ್ಕಳಿಗೆ ಪರಿಸರ, ಕಾಡು, ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 2011 ರ ಜನವರಿಯಿಂದ ಈ ಕಾನನ ಮಾಸಪತ್ರಿಕೆಯನ್ನು ಹೊರತರಲಾಯಿತು. ಕೆಲ ಸಂಘ-ಸಂಸ್ಥೆಗಳ ಸಹಾಯದಿಂದ ಸ್ವಲ್ಪ ದಿನಗಳು ಕಾನನದ ಮುದ್ರಣ ಪ್ರತಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಕೆಲ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಮುದ್ರಣ ಪ್ರತಿಯು ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಸದ್ಯಕ್ಕೆ ಅಂತರ್ಜಾಲದ ಮೂಖಾಂತರ ನಾಡಿನ ಜನತೆಗೆ ತಲುಪುತ್ತಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕೆಲ ಕನ್ನಡಿಗರಿಗೂ ಸಹ ತಲುಪುತ್ತಿದೆ. ಕಾನನದ ಮುಂದಿನ ಕೆಲ ಗುರಿಗಳೆಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ಅಭಯಾರಣ್ಯ ಕಾಡುಗಳ ಒಂದು ಕಿ.ಮೀ ಪ್ರದೇಶದಲ್ಲಿನ ಎಲ್ಲಾ ಶಾಲೆಗಳಿಗೆ ಕಾನನ ಮುದ್ರಣ ಪ್ರತಿಯನ್ನು ತಲುಪಿಸುವುದು. ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವುದು. ಪರಿಸರ ಆಸಕ್ತಿಯುಳ್ಳ ಯುವಕರಿಗೆ ಪರಿಸರಕ್ಕೆ ಸಂಬಂಧಪಟ್ಟ ಅವರ ಛಾಯಾಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ವೇದಿಕೆ ಕಲ್ಪಿಸಿಕೊಡುವುದು ಮತ್ತು ಪರಿಸರಕ್ಕೆ ಸಂಬಂಧಿಸಿದ ವನ್ಯವಿಜ್ಞಾನಿಗಳ ಹೊಸ ಆವಿಷ್ಕಾರಗಳನ್ನು ಕರುನಾಡ ಜನತೆಗೆ ಕನ್ನಡದಲ್ಲಿ ತಿಳಿಸಲು ಯತ್ನಿಸುವುದು. https://indiawcg.org/kaanana.html
You May Also Like
We will be happy to hear your thoughts