ವಿಜ್ಞಾನ ಪ್ರಸಾರ್, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿಯಾಗಿ ‘ಕುತೂಹಲಿ’ ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿಯನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರಕಟಗೊಂಡ ಪತ್ರಿಕೆ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆ. Vigyan Prasar and KSTA are not responsible for the statements/opinions expressed and pho- tographs used by the authors in their articles/ write-ups published in Kutuhali Articles, excerpts from articles published in Kutuhali may be freely reproduced with due acknowledgment/Credit provided periodicals in which they are reproduced are distributed free. ಉಚಿತವಾಗಿ ವಿತರಿಸಲಾಗುವ ಪತ್ರಿಕೆಗಳು ಹಾಗೂ ಆತರೆ ಮಾಧ್ಯಮಗಳಲ್ಲಿ ಕುತೂಹಲಿಯಲ್ಲಿ ಪ್ರಕಟವಾದ ಲೇಖನಗಳನ್ನು ಆಕರಗಳನ್ನು ನಮೂದಿಸಿ ಪೂರ್ಣವಾಗಿ ಅಥವಾ ಆಂಶಿಕವಾಗಿ ಮರುಬಳಕೆ ಮಾಡಿಕೊಳ್ಳಲು ಮುಕ್ತ ಅನುಮತಿ ಇದೆ